ಸೆಂಟಿಮೆಂಟ್,ಫ್ರೆಂಡ್ ಶಿಪ್,ಫೈಟಿಂಗ್ ಎಲ್ಲವೂ ಸೂಪರ್ ಎಂದ ಪ್ರೇಕ್ಷಕ | Roberrt Public Opinion | Darshan |Tharun

2021-03-11 1

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ರಾಬರ್ಟ್ ಸಿನಿಮಾ ರಿಲೀಸ್ ಆಗಿದೆ ಸಿನಿಮಾ ನೋಡಿದ ಅಭಿಮಾನಿಗಳು ಥಿಯೇಟರ್ ಮುಂದೆ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ರಾಬರ್ಟ್ ಸಿನಿಮಾ ನೋಡಿದ ಪ್ರೇಕ್ಷಕರು ಸಿನಿಮಾಗೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.

Darshan starrer Roberrt movie release in Karnataka and Andhra Pradesh.Fans celebrating seeing the Robert Cinema First Show.Opinion from the Public about Robert movie

Videos similaires